ಸಂಪಾಜೆ : ಬಿಜೆಪಿ ರೈತ ಮೋರ್ಛಾದ ವತಿಯಿಂದ ಗಿಡ ನೆಡುವ ಕಾರ್ಯಕ್ರಮ

0

 ಪ್ರಧಾನಮಂತ್ರಿ   ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಸೇವಾ ಸಪ್ತಾಹ ಕಾರ್ಯಕ್ರಮದಡಿಯಲ್ಲಿ ಮಡಿಕೇರಿ ಗ್ರಾಮಾಂತರದ ಸಂಪಾಜೆ ಗ್ರಾಮದಲ್ಲಿ ಸಂಪಾಜೆ ಬಿಜೆಪಿ ರೈತ ಮೋರ್ಛಾದ ವತಿಯಿಂದ ಗಿಡ ನೆಡುವ ಕಾರ್ಯಕ್ರಮ ನಡೆಯಿತು.


ಈ ಸಂದರ್ಭದಲ್ಲಿ ಶಕ್ತಿ ಕೇಂದ್ರ ಅದ್ಯಕ್ಷ   ಸುಂದರ.ಬಿ.ಆರ್ ,ಗಾ.ಪಂ.ಉಪಾಧ್ಯಕ್ಷ  ಜಗದೀಶ್ .ಪಿ.ಪಿ , ಸದಸ್ಯರಾದ  ಕುಮಾರ್ ಚಿದ್ಕಾರ್ , ನವೀನ್ ,ರೈತ ಮೋರ್ಛಾ ಅದ್ಯಕ್ಷ  ಕಾಸ್ಪಾಡಿ ಹೊನ್ನಪ್ಪ ,ಎಪಿಎಂಸಿ ಮಾಜಿ ಸದಸ್ಯ   ಕೆ.ಕೆ.ದೇವಪ್ಪ ಮತ್ತು ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here