ಶ್ರೀ ರಾಂಪೇಟೆಯಲ್ಲಿ ಬೈಕ್- ಸ್ಕೂಟಿ ಡಿಕ್ಕಿ- ಸವಾರರಿಗೆ ಗಾಯ

0

 

ಸುಳ್ಯ ಶ್ರೀ ರಾಂಪೇಟೆಯ ಭಜನಾ ಮಂದಿರದ ಎದುರುಗಡೆ ಬೈಕ್ ಮತ್ತು ಸ್ಕೂಟಿ ಡಿಕ್ಕಿ ಸಂಭವಿಸಿ ಸವಾರರಿಬ್ಬರಿಗೆ ಗಾಯವಾದ ಘಟನೆ ಇದೀಗ ವರದಿಯಾಗಿದೆ.
ಡಿಕ್ಕಿಯಾದ ಪರಿಣಾಮ ಸವಾರರು ಗಾಯಗೊಂಡಿದ್ದು ಅವರನ್ನು ಸ್ಥಳೀಯರು ಸೇರಿ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ಮತ್ತು ಸ್ಕೂಟಿ ಜಖಂಗೊಂಡಿದೆ.