ನೀರಬಿದಿರೆ ನಾರಾಯಣ ರೈ ಶ್ರದ್ಧಾಂಜಲಿ ಕಾರ್ಯಕ್ರಮ

0

 

ದುಗ್ಗಲಡ್ಕದ ನೀರಬಿದಿರೆ ನಿವಾಸಿ ನಾರಾಯಣ ರೈ ನೀರಬಿದಿರೆ ಎಂಬವರು ಸೆ.12ರಂದು ನಿಧನರಾಗಿದ್ದು, ಮೃತರ ಉತ್ತರ ಕ್ರಿಯಾದಿ ಸದ್ಗತಿ ಕಾರ್ಯ ಮತ್ತು ವೈಕುಂಠ ಸಮಾರಾಧನೆ ಸೆ.22 ರಂದು ನಡೆಯಿತು.
ಈ ಸಂದರ್ಭದಲ್ಲಿ ಮೃತರ ಪತ್ನಿ ಶ್ರೀಮತಿ ಸರಸ್ವತಿ ರೈ,ಮಕ್ಕಳು, ಅಳಿಯಂದಿರು,ಸೊಸೆಯಂದಿರು,ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಊರವರು ಉಪಸ್ಥಿತರಿದ್ದರು.