ಚೆಂಬು : ಆಸಿಡ್ ಸೇವಿಸಿ ಆತ್ಮಹತ್ಯೆ

0


ಚೆಂಬು ಗ್ರಾಮದ ಡಬ್ಬಡ್ಕದ ಪನೆಯಡ್ಕ ಡಿಶಾ ಕುಮಾರ್‌ರವರು ಆಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಅವರಿಗೆ ೫೫ ವರ್ಷ ವಯಸ್ಸಾಗಿತ್ತು. ಮೃತರ ಪತ್ನಿ ಶೀಲಾವತಿ, ಪುತ್ರರಾದ ಅನಂತ, ಅಜಿತ್‌ರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here