ಸುಭಾಷಿಣಿ ರೈ ಮರುವಂಜ ನಿಧನ

0

ಮುಪ್ಪೇರ್ಯ ಗ್ರಾಮದ
ಮರುವಂಜ ಪದ್ಮನಾಭ ರೈಯವರ ಪತ್ನಿ ಶ್ರೀಮತಿ ಸುಭಾಷಿಣಿ ಪಿ. ರೈಯವರು ಅಸೌಖ್ಯದಿಂದ ಸೆ. 22ರಂದು ಮಂಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ 60 ವರ್ಷ ವಯಸ್ಸಾಗಿತ್ತು. ಮೃತರು ಪತಿ, ಪುತ್ರ ರವಿ ಕುಮಾರ್ ರೈ, ಪುತ್ರಿ ಶ್ರೀಮತಿ ವೀಣಾ ಪಿ. ರೈ, ತಾಯಿ ಶ್ರೀಮತಿ ಶೀಲಾವತಿ ರೈ ಪಾಲ್ತಾಡು, ಸಹೋದರ ನವೀನ್ ರೈ ಪಾಲ್ತಾಡು, ನಡುಮನೆ, ಸಹೋದರಿ ಮೈನಾವತಿ ರೈ ಪಾಲ್ತಾಡು ಸೇರಿದಂತೆ ಸೊಸೆ, ಅಳಿಯ, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.