ಅರಂಬೂರಿನ ಕೀರ್ತಿಕುಮಾರ್ ನಾಪತ್ತೆ – ಪೋಲೀಸ್ ದೂರು

0

 

 

ಅರಂಬೂರು ಬಳಿಯ ಪಾಲಡ್ಕ ವಾಸುದೇವ ಅಮೆಮನೆ ಎಂಬವರ ಪುತ್ರ ಕೀರ್ತಿ ಕುಮಾರ್ ಎಂಬವರು ಸೆ.20ರಂದು ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.

ಮಂಗಳೂರಿನ ಏರ್ ಟೆಲ್ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರೆನ್ನಲಾಗಿದೆ.

ಮಂಗಳೂರು ಪೋಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here