ಸೆ. 30: ಬೆಳ್ಳಾರೆ ವಿಜಯಾ ಇಂಡಸ್ಟ್ರೀಸ್ ನಲ್ಲಿ ಆಯುಧ ಪೂಜೆ

0

ಬೆಳ್ಳಾರೆ ಮೇಲಿನ ಪೇಟೆಯ ನ್ಯೂ ಕಾಂಪ್ಲೆಕ್ಸ್ ನಲ್ಲಿರುವ ವಿಲಾಸ್ ರೈ ಮಾಲಕತ್ವದ ವಿಜಯಾ ಇಂಡಸ್ಟ್ರೀಸ್ ನಲ್ಲಿ ಆಯುಧ ಪೂಜೆಯು ಸೆ. 30ರಂದು ಬೆಳಿಗ್ಗೆ 8.30ಕ್ಕೆ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ. ವಿಜಯಾ ಇಂಡಸ್ಟ್ರೀಸ್ ನಲ್ಲಿ ಗೇಟ್, ಗ್ರಿಲ್ಸ್, ರೋಲಿಂಗ್ ಶಟರ್, ಟ್ರಸ್ ವರ್ಕ್, ಲೇತ್ ವರ್ಕ್, ಮಾಡಿಕೊಡಲಾಗುವುದೆಂದು ಮಾಲಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.