ಮಡಪ್ಪಾಡಿ : ಯುವಕ ಮಂಡಲ ಮತ್ತು ಭಜನಾ ಮಂಡಳಿ ವತಿಯಿಂದ ಸಮೀಕ್ಷಾಳಿಗೆ ದೇಣಿಗೆ ಸಂಗ್ರಹ

0

ಗುತ್ತಿಗಾರು ಗ್ರಾಮದ ವಿಶ್ವನಾಥ ಮತ್ತು ಹೇಮಾವತಿ ದಂಪತಿಗಳ ಪುತ್ರಿ ಸಮೀಕ್ಷಾ ಎಂ.ವಿ.ಯವರ ಚಿಕಿತ್ಸೆಗೆ ಧನಸಹಾಯ ಮಾಡಲು ಯುವಕ ಮಂಡಲ ಮಡಪ್ಪಾಡಿ ಮತ್ತು ಶ್ರೀರಾಮ ಭಜನಾ ಮಂಡಳಿ ಮಡಪ್ಪಾಡಿ ಇವುಗಳ ವತಿಯಿಂದ ಧನ ಸಂಗ್ರಹ ಕಾರ್ಯ ಇಂದು ಯುವಕ ಮಂಡಲದ ವಠಾರದಲ್ಲಿ ಸೆ.24ರಂದು ನಡೆಯಿತು. ಒಟ್ಟು ಸಂಗ್ರಹವಾದ ಒಟ್ಟು 40,006 ಮೊತ್ತವನ್ನು ಹಸ್ತಾಂತರಿಸಲಾಯಿತು.

LEAVE A REPLY

Please enter your comment!
Please enter your name here