ಎಲಿಮಲೆ ಜುಮ್ಮಾ ಮಸೀದಿಗೆ ವಿಧಾನ ಪರಿಷತ್ ಸದಸ್ಯ ಬಿ.ಎಮ್. ಪಾರುಕ್ ರವರ ಪ್ರದೇಶ ಅಭಿವೃದ್ಧಿ ನಿಧಿಯಿಂದ ರೂಪಾಯಿ 5 ಲಕ್ಷ ಅನುದಾನ ಬಿಡುಗಡೆ

0

 

  ದೇವಚಳ್ಳ ಗ್ರಾಮದ ಎಲಿಮಲೆ ಅಬ್ದುರಿಯಾಜ್ ಜುಮಾ ಮಸೀದಿಗೆ ಶೌಚಾಲಯ ನಿರ್ಮಾಣದ ಕಾಮಗಾರಿಗೆ ಅಧ್ಯಕ್ಷರು ಸರ್ಕಾರಿ ಭರವಸೆಗಳ ಸಮಿತಿ ಕರ್ನಾಟಕ ಸರಕಾರ ಹಾಗೂ ವಿಧಾನ ಪರಿಷತ್ ಶಾಸಕರಾದ ಬಿ. ಎಂ.ಪಾರೂಕ್ ರವರು ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಯಿಂದ ಐದು ಲಕ್ಷ ರೂಪಾಯಿ ಅನುದಾನವನ್ನು ಬಿಡುಗಡೆಗೊಳಿಸಿರುತ್ತಾರೆ.
ಈ ಅನುದಾನ ಬಿಡುಗಡೆಗೆ ಜನತಾ ದಳ ರಾಜ್ಯ ಕಾರ್ಯದರ್ಶಿ ಇಕ್ಬಾಲ್ ಎಲಿಮಲೆಯವರು ಫಾರೂಕ್ ರವರನ್ನು ವಿನಂತಿಸಿಕೊಂಡಿದ್ದರು.

LEAVE A REPLY

Please enter your comment!
Please enter your name here