ಅರಂತೋಡು – ತೋಟಂಪಾಡಿ ಶ್ರೀ ಉಳ್ಳಾಕುಲು ನೂತನ ಆಡಳಿತ ಸಮಿತಿ ಮತ್ತು ಜೀರ್ಣೋದ್ಧಾರ ಸಮಿತಿಗಳ ರಚನೆ

0
220

 

ಅರಂತೋಡು ತೋಟಂ ಪಾಡಿ ಶ್ರೀ ಉಳ್ಳಾಕುಲು ನೂತನ ಆಡಳಿತ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿ ಗಳನ್ನು ಸೆಪ್ಟೆಂಬರ್ ೧೧ ರಂದು ರಚಿಸಲಾಯಿತು. ೨೦೨ರ ಮೇ ತಿಂಗಳ ೧೩ರಿಂದ ೧೫ರ ವರೆಗೆ ಅರಂತೋಡಿನಲ್ಲಿ
ವಿಜ್ರಂಭಣೆಯಿಂದ ತೋಟಂಪಾಡಿ ಉಳ್ಳಾಕುಲ ಜಾವಡಿಗಳು ಜೀರ್ಣೋದ್ಧಾರಗೊಂಡು ಪುನರ್ ಪ್ರತಿಷ್ಠಾ ಕಾರ್ಯಕ್ರಮ ನಡೆದಿತ್ತು. ನಂತರ ಚಾವಡಿಯಲ್ಲಿ ನಿತ್ಯಪೂಜೆ ಸಂಕರಣ ಪೂಜೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ನಿರಂತರ ದೈಹಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗಲು ನೂತನ ಆಡಳಿತ ಸಮಿತಿಯನ್ನು ಉಳಿದ ಜೀರ್ಣೋದ್ಧಾರ ಕಾರ್ಯಗಳನ್ನು ನಡೆಸಲು ನೂತನ ಜೀಣೋದ್ಧಾರ ಸಮಿತಿ ಹಾಗೂ ಸಲಹಾ ಮಂಡಳಿಯನ್ನು ರಚಿಸಲಾಯಿತು.


ಆಡಳಿತ ಸಮಿತಿಯಲ್ಲಿ ಗೌರವಾಧ್ಯಕ್ಷರಾಗಿ ಮೇದಪ್ಪ ಗೌಡ ಉಳುವಾರು, ಅಧ್ಯಕ್ಷರಾಗಿ ಕಿಶೋರ್ ಕುಮಾರ್ ಯು. ಎಂ., ಕಾರ್ಯದರ್ಶಿಯಾಗಿ ಭವಾನಿಶಂಕರ ಅಡ್ತಲೆ, ಉಪಾಧ್ಯಕ್ಷರಾಗಿ ಯತೀಶ್ ಪಿಳ್ಳೆ, ಖಜಾಂಜಿಯಾಗಿ ಕೆ.ಆರ್. ಪುಂಡರೀಕ, ಜತೆ ಕಾರ್ಯದರ್ಶಿಯಾಗಿ ಕುಸುಮಾಧರ ಅಡ್ಕಬಳೆ ಮತ್ತು ಹೂವಯ್ಯಗೌಡ ದೇರಾಜೆ, ಸದಸ್ಯರನ್ನಾಗಿ ರಾಘವ ಮಾಸ್ಟರ್ ಕಲ್ಲುಮುಟ್ಲು ದಯಾನಂದ ಕುರುಂಜಿ, ಶ್ರೀಮತಿ ಭಾರತಿ ಪುರುಷೋತ್ತಮ, ನಂದ ಕುಮಾರ್ ಉಳುವಾರು, ಚಂದ್ರಶೇಖರ ಚೋಡಿಪಣೆ ಅವರನ್ನು ಆಯ್ಕೆ ಮಾಡಲಾಯಿತು.


ಜೀರ್ಣೋದ್ಧಾರ ಸಮಿತಿಯಲ್ಲಿ ಅಧ್ಯಕ್ಷರಾಗಿ ಪುರುಷೋತ್ತಮ ಉಳುವಾರು, ಕಾರ್ಯದರ್ಶಿಯಾಗಿ ಕಿಶೋರ್ ಕುಮಾರ್ ಯು ಎಂ, ಉಪಾಧ್ಯಕ್ಷರುಗಳಾಗಿ ಹರಿಪ್ರಸಾದ್ ಕಲ್ಲುಗದ್ದೆ , ಸೋಮಶೇಖರ ಪೈಕ, ಕೇಶವ ಅಡ್ತಲೆ, ಶೇಷಗಿರಿ ಉಳುವಾರು, ಗೋಪಾಲ ಗೌಡ ಅಳಿಕೆ, ಕೇಶವ ಕೊಳಲುಮೂಲೆ , ಜೊತೆ ಕಾರ್ಯದರ್ಶಿಯಾಗಿ ಧನಂಜಯ ಕಲ್ಲುಗದ್ದೆ , ತೀರ್ಥರಾಮ ಅಡ್ಕಬಳೆ,ಖಜಾಂಜಿಯಾಗಿ ಅಯ್ಯಣ್ಣಗೌಡ ಉಳುವಾರು, ಸದಸ್ಯರುಗಳಾಗಿ ವಿನೋದ್ ಉಳುವಾರು, ಉದಯಕುಮಾರ್ ಯು ಎ, ಶ್ರೀಮತಿ ಪ್ರಮೀಳಾ, ಯು ಕೆ ಕಿಶೋರ್, ಪದ್ಮನಾಭ ಸಣ್ಣಮನೆ, ಶ್ರೀಮತಿ ರತ್ನಾವತಿ ಅಳಿಕೆ, ಹೇಮಾವತಿ ಪುಂಡರೀಕ, ಕಿಶೋರ್ ಕುಮರ್ ಕಿರ್ಲಾಯ, ಪುರುಷೋತ್ತಮ ಕಿರ್ಲಾಯ, ದಾಮೋದರ ಪೂಜಾರಿ ಮನೆ, ದಕ್ಷತಾ ಪೂಜಾರಿ ಮನೆ , ಮೋಹನ ಪಾರೆಮಜಲು, ನಿತ್ಯಾನಂದ ಚೆನ್ನಡ್ಕ, ಪ್ರಭಾಕರ ರೈ, ಶಿವಾನಂದ ಕುಕ್ಕುಂಬಳ, ಕೇಪಣ್ಣ ಬಾಳೆಹಿತ್ಲು ಸಣ್ಣಮನೆ, ಶ್ರೀಮತಿ ವಾರಿಜಾ ಕುರುಂಜಿ, ನಯನ ಕಿರ್ಲಾಯ, ಸೀತಾರಾಮ ಪಿಂಡಿಮನೆ, ಗೋಪಾಲ ಪಿಂಡಿ ಮನೆ, ಜನಾರ್ದನ ಅರಮನೆಗಯ, ಶಶಿಕುಮಾರ್ ಉಳುವಾರು, ಗಿರೀಶ್ ಅಡ್ತಲೆ, ಸದಾನಂದ ಮೋಹನ್ ಅಡ್ತಲೆ, ಮೋಹಿತ್ ಅಡ್ತಲೆ , ಜೀವನ್ ಮೇಲಡ್ತಲೆ (ಕಿರ್ಲಾಯ), ವಿನಯ್ ಬೆದ್ರುಪಣೆ, ಪಿ.ಎನ್. ಕೃಷ್ಣಪ್ಪ, ಜಯಪ್ರಕಾಶ್ ಕಲ್ಲುಮುಟ್ಲು, ಗೋಪಾಲ ಕಾಟೂರು, ಪದ್ಮಯ್ಯ ಪೂಜಾರಿ ಮನೆ, ಕುಶಾಲಪ್ಪ ಬೆಟ್ಟನ, ಸದಾನಂದ ಮೇರ್ಕಜೆ, ಹರಿಣಿ ದೇರಾಜೆ, ಹಿಮಕರ ಗುಂಡ್ಲ, ಪ್ರದೀಪ ಗುಂಡ್ಲ ಆದರ್ಶ ದೇರಾಜೆ , ಶಶಿಧರ ದೇರಾಜೆ, ಗಂಗಾಧರ ಬನ ಗಣೇಶ ಕರಿಂಬಿ, ಗಿರೀಶ ಕರಿಂಬಿ, ಶ್ರೀಮತಿ ಪುಷ್ಪಾ ಮೇದಪ್ಪ, ಶ್ರೀಮತಿ ಮಾಲಿನಿ ವಿನೋದ್, ಸತೀಶ್ ನಾಯ್ಕ ವಿನೋದ ಉಳುವಾರು ಹಲ್ಸಿನಡ್ಕ, ಶ್ವೇತಾ ಅರಮನೆಗಯ, ಯುಎಸ್ ಸಂತೋಷ್ ಉಳುವಾರ್, ರಕ್ಷಿತ್ ಮಂಟಮೆ ಗುಡ್ಡೆ, ಲೋಕೇಶ್ ಸಣ್ಣಮನೆ, ಚಿದಾನಂದ ಸಣ್ಣಮನೆ, ಶ್ರೀಮತಿ ಗೀತಾ ಶೇಖರ, ಶ್ರೀಕಾಂತ್ ಉಳುವಾರು, ಜಯಂತಿ ಚಂದ್ರಶೇಖರ , ಪಿ. ಎಂ. ಚಂದ್ರಪ್ರಕಾಶ್ ಪಾನತ್ತಿಲ, ಯು ಜಿ ಕರುಣಾಕರ, ಸುಕುಮಾರ ಉಳುವಾರು, ಕುಸುಮಾಧರ ಯು.ಕೆ., ಚಿದಾನಂದ ಮಾಸ್ಟರ್ ಅಡ್ತಲೆ, ಪ್ರದೀಪ್ ಅಡ್ತಲೆ, ಸೀತಾರಾಮ ಕುಲ್ಚಾರು, ಚೇತನ ಉಳುವಾರುರವರನ್ನು ಆಯ್ಕೆ ಮಾಡಲಾಯಿತು.
ಗೌರವ ಸಲಹೆಗಾರರಾಗಿ ಪಿ. ಬಿ. ದಿವಾಕರ ರೈ, ಕೆ.ಆರ್. ಗಂಗಾಧರ, ಜತ್ತಪ್ಪ ಗೌಡ ಅಳಿಕೆ ಹರೀಶ್ ಕಂಜಿಪಿಲಿ ಸಂತೋಷ್ ಕುತ್ತಮೊಟ್ಟೆ ಹೂವಯ್ಯ ಉಳುವಾರು ತೀರ್ಥರಾಮ ಪರ್ನೋಜಿ, ಕೆ.ಆರ್. ಪದ್ಮನಾಭ, ಹೊನ್ನಪ್ಪ ಮಾಸ್ಟರ್ ಅಡ್ತಲೆ, ಶಶಿಕುಮಾರ್ ಪಂಡಿತ್, ಯು.ಜಿ. ಗೋಪಾಲ, ಗಣೇಶ್ ಮಾಸ್ಟರ್ ಅಡ್ತಲೆ ಇವರನ್ನು ನೇಮಕ ಮಾಡಲಾಯಿತು.

LEAVE A REPLY

Please enter your comment!
Please enter your name here