ಜಾಲ್ಸೂರು: ಸ್ವಚ್ಛಕಿರಣ ಗುಂಪಿನಿಂದ ಸ್ವಚ್ಛತಾ ಕಾರ್ಯ

0
117

 

ಜಾಲ್ಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸ್ವಚ್ಛಕಿರಣ ಸ್ವಚ್ಛತಾ ಗುಂಪು ಮತ್ತು ಸ್ರ್ತೀಶಕ್ತಿ ಸಂಘದವರಿಂದ ಒಂಬತ್ತನೇ ಸ್ವಚ್ಛತಾ ಕಾರ್ಯಕ್ರಮವು ಸೆ.25ರಂದು ಜರುಗಿತು.
ಜಾಲ್ಸೂರು ಗ್ರಾಮದ ಮರಸಂಕದಿಂದ ಗಡಿಯವರೆಗೆ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭದಲ್ಲಿ ಸ್ವಚ್ಛಕಿರಣ ಸಂಘದ ಸದಸ್ಯರು ಮತ್ತು ಸ್ರ್ತೀಶಕ್ತಿ ಸಂಘದವರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಬ್ಬಯ್ಯ ಕೆ.ಪಿ., ಸಾಮಾಜಿಕ ಕಾರ್ಯಕರ್ತ ಸತ್ಯಶಾಂತಿ ಕುಕ್ಕಂದೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here