ಕೆ.ವಿ.ಜಿ. ಕಾಲೇಜಿ ಆಫ್ ಇಂಜಿನಿಯರಿಂಗ್: ಎಂ.ಬಿ.ಎ ಕೋರ್ಸು ಪ್ರವೇಶಕ್ಕೆ ಡಾ| ಕುರುಂಜಿ ವೆಂಕಟ್ರಮಣ ಗೌಡ ವಿದ್ಯಾರ್ಥಿವೇತನ  ಪಡೆಯಲು ಅರ್ಜಿ ಆಹ್ವಾನ

0
93

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ 2022-23 ನೇ ಸಾಲಿನ ಎಂ.ಬಿ.ಎ. ಕೋರ್ಸ್ ಪ್ರವೇಶಕ್ಕಾಗಿ, ‘ಡಾ. ಕುರುಂಜಿ ವೆಂಕಟ್ರಮಣ ಗೌಡ ವಿದ್ಯಾರ್ಥಿವೇತನ’  ಪಡೆಯಲು ಇಚ್ಛಿಸುವ ಪದವಿ (Any Degree)  ವಿದ್ಯಾರ್ಥಿಗಳು ಈ ಕೆಳಗಿನ ಲಿಂಕ್‌ನ್ನು ಬಳಸಿ (MBA Scholarship Online Test) ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ ವಿ. ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ. ಇವರು ತಿಳಿಸಿರುತ್ತಾರೆ.

Link:https://forms.gle/XYCC1iNjeFTBerR57                                                                                                                                          ಹೆಚ್ಚಿನ ಮಾಹಿತಿಗಾಗಿ: 9743677348

LEAVE A REPLY

Please enter your comment!
Please enter your name here