ಅಪ್ಪಯ್ಯ ಮಜಿಕೋಡಿ ನಿಧನ September 27, 2022 0 FacebookTwitterWhatsApp ಪೆರಾಜೆ ಗ್ರಾಮದ ಮಜಿಕೋಡಿ ಅಪ್ಪಯ್ಯ ರವರು ಇಂದು ನಿಧನರಾದರು. ಇವರಿಗೆ 90 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ, ಪುತ್ರಿಯರು, ಸೊಸೆಯಂದಿರು,ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ