ಯೋಗಾಸನದಲ್ಲಿ ನಂದನ್ ಪಲ್ಲೋಡಿ  ನೊಬೆಲ್ ವಲ್ಡ್ ರೆಕಾರ್ಡ್ 2022

0

ಯೋಗಾಸನದಲ್ಲಿ ಪಂಜದ ನಂದನ್ ಪಲ್ಲೋಡಿ ನೋಬೆಲ್ ವರ್ಲ್ಡ್ ರೆಕಾರ್ಡ್ ಸಾಧನೆ ಮಾಡಿದ್ದಾನೆ. ಈತಯೋಗಶಿಕ್ಷಕರಾದ ಶರತ್ ಮರ್ಗಿಲಡ್ಕರವರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದು,ಪಂಜ ಸರಕಾರಿ ಶಾಲೆಯಲ್ಲಿ4 ನೇ ತರಗತಿಯಲ್ಲಿ ವ್ಯಾಸಂಗ ಮಾಡುತಿದ್ದಾನೆ.

ಇವರು ಪಂಜದ ಪಲ್ಲೋಡಿಅಶೋಕ್ ಮತ್ತು ಶ್ರೀಮತಿ ನಮಿತಾ ಅಶೋಕ್ ರವರ ಪುತ್ರ.