ಸುಳ್ಯ : ವಿಕಲಚೇತನರಿಗೆ ಗುರುತಿನ ಚೀಟಿ ರಿನಿವಲ್ ಕ್ಯಾಂಪ್

0
148

 

p>

ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ವಿಕಲಚೇತನರಿಗೆ ಗುರುತಿನ ಚೀಟಿ ರಿನೀವಲ್ ಮಾಡುವ ಕ್ಯಾಂಪ್ ವಿಕಲಚೇತನರ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಸೆ.27 ರಂದು ಜಂಟಿಯಾಗಿ ನಡೆಯಿತು.


ತಾಲ್ಲೂಕು ವೈದ್ಯಾಧಿಕಾರಿ ಡಾ.ನಂದಕುಮಾರ್ , ತಾಲ್ಲೂಕು ಪಂಚಾಯತ್ ನ ಎಂ.ಆರ್ ಡಬ್ಲ್ಯೂ ಚಂದ್ರಶೇಖರ್, ನಗರ ಪಂಚಾಯತ್ ನ ವಿಕಲ ಚೇತನ ಇಲಾಖೆಯಯು.ರ್.ಡಬ್ಲ್ಯೂ ಪ್ರವೀಣ್ ನಾಯಕ್, ಆರೋಗ್ಯ ಅಧಿಕಾರಿ ಬಸವರಾಜ್ , ವಿರ್.ಡಬ್ಲ್ಯೂ ರವರಾದ ಪುಷ್ಯಶ್ರೀ, ಷಣ್ಮುಖ, ದಿನೇಶ್, ರಾಜೇಶ್ವರಿ, ರೇಖಾ, ಕಾವೇರಿ, ಆಶೀಸ್ , ಮೀನಾಕ್ಷಿ, ಧರ್ಮಪಾಲ, ಪ್ರಶಾಂತ, ಹರಿಣಿ, ಲಾವಣ್ಯ, ರಂಜನ್, ಉಮ್ಮರ್, ರಂಜನಿ ಮತ್ತು ದಾದಿ ನಯನ ಮೊದಲಾದವರಿದ್ದರು.

ವೈದ್ಯಾಧಿಕಾರಿ ಡಾ. ಕರುಣಾಕರ್ ನೇತ್ರತ್ವದಲ್ಲಿ ಡಾ. ಪದ್ಮನಾಭ, ಡಾ.ಹಿಮಾಕರ್, ಡಾ. ಅರ್ಚನಾ ಮತ್ತು ಇತರ ಎಲ್ಲಾ ವೈದ್ಯರು ಸಹಕಾರ ನೀಡಿದರು

ಸುಮಾರು 54 ಜನ ಗುರುತಿನ ಚೀಟಿ ಪಡೆದರು.

LEAVE A REPLY

Please enter your comment!
Please enter your name here