ಚೊಕ್ಕಾಡಿ ಶ್ರೀರಾಮ ದೇವಾಲಯದಲ್ಲಿ ನವರಾತ್ರಿ ಉತ್ಸವ

0
59

 

ಚೊಕ್ಕಾಡಿ ಶ್ರೀರಾಮ ದೇವಾಲಯದಲ್ಲಿ ನವರಾತ್ರಿ ಉತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸೆ. 26ರಂದು ಆರಂಭಗೊಂಡಿತು. ಅ. 4ಕ್ಕೆ ನವರಾತ್ರಿ ಕೊನೆಗೊಳ್ಳಲಿದ್ದು, ಪ್ರತೀ ದಿನ ಸಂಜೆ ಭಜನೆ, ಚಂಡಿಕಾ ದುರ್ಗಾ ಹವನ, ದುರ್ಗಾಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

LEAVE A REPLY

Please enter your comment!
Please enter your name here