ಚೆಂಬು : ಕುಣಿತ ಭಜನೆ ತರಬೇತಿ

0

 

ಚೆಂಬು ಗ್ರಾಮದ ಕುದ್ರೆಪಾಯ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ವಠಾರದಲ್ಲಿ ಸ್ಥಳೀಯ ಮಕ್ಕಳಿಗೆ ಕುಣಿತ ಭಜನಾ ತರಬೇತಿಯು ಸೆ. 25 ರಂದು ಆರಂಭವಾಯಿತು. ಧರ್ಮಸ್ಥಳದ ಭಜನಾಕಮ್ಮಟದಲ್ಲಿ ತರಬೇತಿಯನ್ನು ಪಡೆದ ಶ್ರೀ ದೇವಿ ಭಜನಾ ತಂಡದ ಸದಸ್ಯರು ತರಬೇತಿಯನ್ನು ನೀಡುತ್ತಿದ್ದು ಸುಮಾರು 57 ಮಕ್ಕಳು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಈ ಸಂಧರ್ಭದಲ್ಲಿ ದೈವಸ್ಥಾನದ ಆಡಳಿತ ಮಂಡಳಿ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.