ಕುಸುಮಾವತಿ ಬೈಲೆ ಗೂನಡ್ಕ ನಿಧನ

0

 

ಬೈಲೆ ಗೂನಡ್ಕದ ದಿ. ಹೊನ್ನಪ್ಪ ಗೌಡ ಮಂಡೆಕೋಲುರವರ ಪತ್ನಿ ಕುಸುಮಾವತಿಯವರು ಹೃದಯಾಘಾತದಿಂದ ಸೆ. 16 ರಂದು ತಮ್ಮ ಸ್ವಗೃಹದಲ್ಲಿ ನಿಧನರಾದರು.

ಮೃತರು ಇಬ್ಬರು ಪುತ್ರರು, ಪುತ್ರಿಯರಾದ ಶಾರದ , ಶೇಖರ , ನಳಿನಿ , ತಿಮ್ಮಪ್ಪ , ಗಾಯತ್ರಿ, ಮೊಮ್ಮಕ್ಕಳನ್ನು ಹಾಗೂ ಮರಿಮೊಮ್ಮಕ್ಕಳನ್ನು ಅಗಲಿದ್ದಾರೆ.