ಚಂದ್ರ ಗೌಡ ಕುಕ್ಕುಂದ್ರಡ್ಕ ನಿಧನ

0

 

ಹರಿಹರ ಪಲ್ಲತಡ್ಕ ಗ್ರಾಮದ ಕುಕ್ಕುಂದ್ರಡ್ಕ ಮನೆ  ಚಂದ್ರ ಗೌಡರವರು ( 70ವ )ಇವರು ಅಲ್ಪಕಾಲದ ಅನಾರೋಗ್ಯದಿಂದ ಸೆ 30ರಂದು ನಿಧನರಾದರು.
ಇವರು ಪತ್ನಿ ವಸಂತಿ, ಮಕ್ಕಳು ಲಿಂಗಪ್ಪ,ಹರೀಶ,ಯೋಗಿಶ, ವೇದಾವತಿ,ವಿಶಾಲಕ್ಷಿ,ಪದ್ಮಾವತಿ,ಯಶೋದ ಹಾಗು ಅಳಿಯಂದಿರು, ಸೊಸೆಯಂದಿರು,ಮೊಮ್ಮಕ್ಕಳು ಮತ್ತು ಕುಟುಂಬಸ್ಥರು, ಬಂದುಗಳನ್ನು ಅಗಲಿದ್ದಾರೆ.

ಇವರು ಸುಮಾರು 23 ವರುಷಗಳಿಂದ ಹರಿಹರ ಪಲ್ಲತಡ್ಕ ಕೃ ಪ ಸ ಸಂಘದಲ್ಲಿ ರಾತ್ರಿ ಕಾವಲುಗಾರನಾಗಿ ಸೇವೆ ಸಲ್ಲಿಸಿ , ಇತ್ತೀಚೆಗೆ ಕೆಲಸದಿಂದ ನಿವೃತ್ತಿ ಹೊಂದ್ದಿದರು