ಸೀತಮ್ಮ ಸಣ್ಣಮನೆ ನಿಧನ

0

 

ಸಂಪಾಜೆ ಗ್ರಾಮದ ಸಣ್ಣಮನೆ ದಿ. ಮೋನಪ್ಪ ಗೌಡರ ಪತ್ನಿ ಸೀತಮ್ಮರವರು ನಿಧನರಾದರು. ಅವರಿಗೆ 9೦ ವರ್ಷ ವಯಸ್ಸಾಗಿತ್ತು.
ಮೃತರು ಐವರು ಪುತ್ರಿಯರಾದ ವಿಮಲಾ, ಚಂದ್ರವತಿ, ಭವಾನಿ, ಹೇಮಾವತಿ, ತಾರಾವತಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here