ರಾಘವ ನಾಯ್ಕ ಭರ್ಜರಿಗುಂಡಿ ನಿಧನ

0

 

 

ಉಬರಡ್ಕ ಮಿತ್ತೂರು ಗ್ರಾಮದ ಭರ್ಜರಿಗುಂಡಿ ರಾಘವ ನಾಯ್ಕ ರವರು ಅಲ್ಪ ಕಾಲದ ಅಸೌಖ್ಯದಿಂದ ಅ.2 ರಂದು ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 48 ವರ್ಷ ವಯಸ್ಸಾಗಿತ್ತು.
ಮೃತರು ತಾಯಿ ಶ್ರೀಮತಿ ದೇವಕಿ, ಪತ್ನಿ ಶ್ರೀಮತಿ ಜಯಂತಿ, ಪುತ್ರಿ ವೈಷ್ಣವಿ, ಪುತ್ರ ವೈಭವ್ ಮತ್ತು ಸಹೋದರ, ಸಹೋದರಿಯರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.