ಬೊಳ್ಳಾಜೆ ಹಳೆ ವಿದ್ಯಾರ್ಥಿ ಸಂಘದ ಮಹಾಸಭೆ

0

 

ಅಧ್ಯಕ್ಷರಾಗಿ ರಾಜಶೇಖರ, ಕಾರ್ಯದರ್ಶಿಯಾಗಿ ಪ್ರಮೋದ್ ಆಯ್ಕೆ

ಬೊಳ್ಳಾಜೆ ಹಳೆ ವಿದ್ಯಾರ್ಥಿ ಸಂಘದ ಮಹಾಸಭೆಯು ಅಶೋಕ ಕಿಲಾರ್ಕಜೆ ಯವರ ಅಧ್ಯಕ್ಷತೆಯಲ್ಲಿ ಅ.2ರಂದು ಬೊಳ್ಳಾಜೆ ಶ್ರೀ ಶಾ.ಅ.ಹಿ.ಪ್ರಾ.ಶಾಲೆಯಲ್ಲಿ ನಡೆಯಿತು. ‌ಕಾರ್ಯದರ್ಶಿ ಸುಚಿತ್ರಾ ಬೊಳ್ಳಾಜೆ ವರದಿ ಮಂಡಿಸಿದರು. ಖಜಾಂಜಿ ಸೀತಾರಾಮ ಲೆಕ್ಕಪತ್ರ ಮಂಡಿಸಿದರು.

ಬಳಿಕ‌ ನೂತನ‌ ಸಮಿತಿ ರಚಿಸಲಾಯಿತು. ‌


ನೂತನ‌ ಅಧ್ಯಕ್ಷರಾಗಿ ರಾಜಶೇಖರ ಬೊಳ್ಳಾಜೆ, ಉಪಾಧ್ಯಕ್ಷರಾಗಿ ಕೃಷ್ಣ ಕೊರತ್ತೋಡಿ, ಕಾರ್ಯದರ್ಶಿಯಾಗಿ ಪ್ರಮೋದ್ ಬೊಳ್ಳಾಜೆ, ಜತೆ ಕಾರ್ಯದರ್ಶಿಯಾಗಿ ಶಿವಪ್ರಸಾದ್ ಬೊಳ್ಳಾಜೆ, ಖಜಾಂಚಿಯಾಗಿ ಸೀತಾರಾಮ‌ ಸಿ.ಎನ್., ಹಾಗೂ ಸದಸ್ಯರಾಗಿ ಯತೀಶ್ ಬೊಳ್ಳಾಜೆ, ಜನಾರ್ಧನ ಕೊರತ್ತೋಡಿ, ಸುಚಿತ್ರಾ ಬೊಳ್ಳಾಜೆ, ದೇವಕಿ ಬೊಮ್ಮಾರು, ವನಿತಾ ಬೊಳ್ಳಾಜೆ, ಶ್ರೇಯಾ ಕೊಡಪಾಲ, ಪಾವನ‌ ಕೊಡಪಾಲ ಆಯ್ಕೆಯಾದರು. ಹಾಗೂ ಗೌರವಾಧ್ಯಕ್ಷರಾಗಿ ಅಶೋಕ‌ ಕಿಲಾರ್ಕಜೆ, ಗೌರವ ಸಲಹೆಗಾರರನ್ನಾಗಿ ಕೇಶವ ಬಾಳೆಗುಂಡಿ, ಗಂಗಾಧರ ಬೊಳ್ಳಾಜೆ, ದಯಾನಂದ ಕೊರತ್ತೋಡಿ, ಲಕ್ಷ್ಮಣ ಬೊಳ್ಳಾಜೆ, ಶ್ಯಾಮಾಲ‌ ಎ.ವಿ. ಆಯ್ಕೆ ಮಾಡಲಾಯಿತು. ‌