ತೊಡಿಕಾನ : ಅಂಗನವಾಡಿಗೆ ಚಯರ್ ಕೊಡುಗೆ

0
217

 

p>

 

ತೊಡಿಕಾನ ಗ್ರಾಮದ ಬಾಳೆಕಜೆ ಜಗದೀಶ್ ಹಾಗೂ ಸೋನಾ ಜಗದೀಶ್ ದಂಪತಿಗಳ ಮಗ ತನ್ಮಯ್ ಇವನ ಹುಟ್ಟುಹಬ್ಬದ ಪ್ರಯುಕ್ತ ಮನೆಯವರು ತೊಡಿಕಾನ ಅಂಗನವಾಡಿ ಕೇಂದ್ರಕ್ಕೆ 10 ಚಯರ್‌ ಗಳನ್ನು ಕೊಡುಗೆಯಾಗಿ ನೀಡಿದರು.

 

ಸಿಡಿಪಿಒ ಶ್ರೀಮತಿ ರಶ್ಮಿ , ವಲಯ ಮೇಲ್ವಿಚಾರಕಿ ದೀಪಿಕಾ , ಬಾಲವಿಕಾಸ ಸಮಿತಿ ಪದಾಧಿಕಾರಿಗಳು , ಮಕ್ಕಳ ಪೋಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅಂಗನವಾಡಿ ಶಿಕ್ಷಕಿ ಹೇಮಾವತಿ ಮೆತ್ತಡ್ಕ ಸ್ವಾಗತಿಸಿದರು. ಸಹಾಯಕಿ ಶ್ರೀಮತಿ ಸೀತಾ ಸಹಕರಿಸಿದರು.

LEAVE A REPLY

Please enter your comment!
Please enter your name here