ಬೂಡು ಭಗವತೀ‌ ಕ್ಷೇತ್ರದಲ್ಲಿ ದುರ್ಗಾಪೂಜೆ

0

 

ನೂರಾರು ಭಕ್ತರು ‌ಭಾಗಿ

ಸುಳ್ಯ‌ ನಗರದ ಬೂಡು ಭಗವತೀ‌ ಕ್ಷೇತ್ರದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ದುರ್ಗಾಪೂಜೆಯು ಅ.3 ರಂದು‌ ನಡೆಯಿತು.

ನೂರಾರು ಭಕ್ತರು ಆಗಮಿಸಿ ಅನ್ನಪ್ರಸಾದ ಸ್ವೀಕರಿಸಿದರು. ‌ಸುಳ್ಯ ಚೆನ್ನಕೇಶವ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.‌ಹರಪ್ರಸಾದ್ ತುದಿಯಡ್ಕ, ಬಲ್ಲಾಳರ ಪ್ರತಿನಿಧಿ ಬೂಡು ರಾಧಾಕೃಷ್ಣ ರೈ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here