ಕೆ.ಎಸ್.ಆರ್.ಟಿ.ಸಿ ಯಲ್ಲಿ ಆಯುಧಪೂಜೆ

0

 

ಸುಳ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಮತ್ತು ಡಿಪೋದಲ್ಲಿ ಪುರೋಹಿತ ಶ್ರೀ ಹರಿ ರವರ ನೇತೃತ್ವದಲ್ಲಿ ಆಯುಧಪೂಜೆಯು ನಡೆಯಿತು.
ಈ ಸಂದರ್ಭದಲ್ಲಿ ಸಂಚಾರ ನಿಯಂತ್ರಕರಾದ ಶಾಂತಪ್ಪ ಗೌಡ, ಕೃಷ್ಣಪ್ಪ ನಾಯ್ಕ್, ಭಾಸ್ಕರ ಶೆಟ್ಟಿ, ಮೆಕ್ಯಾನಿಕ್ ಭವಾನಿಶಂಕರ, ಗೋಪಾಲ ಈಶ್ವರಡ್ಕ, ಚಾಲಕರು ಹಾಗೂ ನಿರ್ವಾಹಕರು ಹಾಜರಿದ್ದರು.