ವಿಷ್ಣು ಅಟೋಕೇರ್ ನಲ್ಲಿ ಆಯುಧಪೂಜೆ

0

 

ಸುಳ್ಯದ ಮೆಸ್ಕಾಂ ಬಳಿ ಇರುವ ಸುದೀರ್ ಪಾತಿಕಲ್ಲು ಮತ್ತು ಪ್ರೀತಂ ಮಂಗಳೂರು ಮಾಲಕತ್ವದ ವಿಷ್ಣು ಅಟೋಕೇರ್ ನಲ್ಲಿ ಪುರೋಹಿತ ನಾರಾಯಣ ಭಟ್ ನೇತೃತ್ವದಲ್ಲಿ ಆಯುಧಪೂಜೆಯು ನಡೆಯಿತು.
ಈ ಸಂದರ್ಭದಲ್ಲಿ ಕರುಣಾಕರ ಪಾತಿಕಲ್ಲು, ಶ್ರೀಮತಿ ಕಾವ್ಯ ಸುಧೀರ್, ಸಿಬ್ಬಂದಿಗಳಾದ ಸುನಿಲ್, ಪ್ರವೀಣ್, ಕಿರಣ್, ಮಹಮ್ಮದ್, ರಕ್ಷಿತ್, ಯಶವಂತ ಮೊದಲಾದವರು ಹಾಜರಿದ್ದರು.