ಅನಾರೋಗ್ಯದಿಂದ ಬಳಲುತ್ತಿರುವ ಕು. ಸಮೀಕ್ಷಾ ಮೋಟ್ನೂರು ಚಿಕಿತ್ಸೆಗೆ ಶಿಕ್ಷಕಿಯರಿಂದ ಧನ ಸಹಾಯ

0

ಗುತ್ತಿಗಾರು ಗ್ರಾಮದ ವಳಲಂಬೆಯ ಮೋಟ್ನೂರು ಕುಮಾರಿ ಸಮೀಕ್ಷಾ ಮೋಟ್ನೂರು ಅನಾರೋಗ್ಯದಿಂದ ಬಳಲುತ್ತಿದ್ದು ಆಕೆಯ ಚಿಕಿತ್ಸೆಯ ನೆರವಿಗಾಗಿ ಶಿಕ್ಷಕಿಯರಾದ ಶ್ರೀಮತಿ ಬೊಳಿಯಮ್ಮ ಡಿ ಚಾಂತಾಳ,. ಪ್ರಮಿಳಾ ಪಿ ಎಸ್ ಮೆತ್ತಡ್ಕ, ಸ್ನೇಹಲತಾ ಎಸ್ ಕೆ ಮಣಿಯಾನ, ಗೀತಾಲಕ್ಷಿ ಎ ಆಚಳ್ಳಿ, ವನಜಾಕ್ಷಿ ಎಂ ಮೂಕಮಲೆ ಇವರು ಒಟ್ಟು ರೂ 10000 ವನ್ನು ನಗದಾಗಿ ನೀಡಿ ಸಹಕರಿಸಿರುತ್ತಾರೆ.

LEAVE A REPLY

Please enter your comment!
Please enter your name here