ಕಾವೇರಿ ಕಾರ್ ಕೇರ್ ಸೆಂಟರ್ ನಲ್ಲಿ ಆಯುಧ ಪೂಜೆ

0

 

ಸುಳ್ಯದ ಪರಿವಾರಕಾನದ ಕಾವೇರಿ ಕಾರ್ ಕೇರ್ ಸೆಂಟರ್ ನಲ್ಲಿ ನವರಾತ್ರಿ ಪ್ರಯುಕ್ತ ಅ. 4 ರಂದು ಗಣಹವನ ಹಾಗೂ ಆಯುಧ ಪೂಜಾ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಮಾಲಕರುಗಳಾದ ಶುಭಕರ ಕಜೆಮೂಲೆ, ವಿಜಯ ಶೆಟ್ಟಿ ಕಾರ್ಕಳ, ಸಿಬ್ಬಂದಿಗಳು ಮತ್ತಿತರರು, ಬಂಧುಗಳು ಉಪಸ್ಥಿತರಿದ್ದರು.