ಪೆರುವಾಜೆ: ಬಿದ್ದು ಸಿಕ್ಕಿದ್ದ ಕಿವಿಯೋಲೆಯನ್ನು ಹಿಂದಿರುಗಿಸಿದ ಪುಟಾಣಿಗೆ ಭಗವದ್ಗೀತೆ ನೀಡಿ ಶುಭ ಹಾರೈಸಿದ ದೇವಳದ ವ್ಯವಸ್ಥಾಪನಾ ಸಮಿತಿ

0

ಶ್ರೀ ಜಲದುರ್ಗಾದೇವಿ ದೇವಸ್ಥಾನ ಪೆರುವಾಜೆ ಇಲ್ಲಿ ಮಹಿಳೆಯೋರ್ವರ ಕಿವಿಯಿಂದ ಬಿದ್ದು ಹೋದ ಕಿವಿಯೋಲೆಯನ್ನು ಹಿಂದಿರುಗಿಸಿದ ಉಬರಡ್ಕದ ಪುಟಾಣಿ ಜನಿತಾ ಇವರಿಗೆ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ಪೆರುವಾಜೆ ಇವರು ಭಗವದ್ಗೀತೆ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಜಗನ್ನಾಥ ರೈ ಪೆರುವಾಜೆ, ಶ್ರೀಮತಿ ಭಾಗ್ಯಲಕ್ಷ್ಮಿ ಮತ್ತು ಜಯಪ್ರಕಾಶ್ ರೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here