ಸುಬ್ರಹ್ಮಣ್ಯ ಠಾಣೆಯಲ್ಲಿ ಆಯುಧ ಪೂಜೆ

0

ಸುಬ್ರಹ್ಮಣ್ಯ ಠಾಣೆಯಲ್ಲಿ ಅ.5 ರಂದ ಆಯುಧ ಪೂಜೆ ಕಾರ್ಯಕ್ರಮ ನಡೆಯಿತು. ಗಣ ಹೋಮ ಕಾರ್ಯಕ್ರಮದೊಂದಿಗೆ ಪೂಜೆ ಆರಂಭಿಸಲಾಯಿತು.

ಠಾಣೆಯ ಎಸ್ ಐ ಮಂಜುನಾಥ್ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.