ಪ್ರೀತಿ ಕಲಾ ಮತ್ತು ಕ್ರೀಡಾ ಸಂಘದ ಮಹಾಸಭೆ

0

ನೂತನ ಪದಾಧಿಕಾರಿಗಳ ಆಯ್ಕೆ

ಪ್ರೀತಿ ಕಲಾ ಮತ್ತು ಕ್ರೀಡಾ ಸಂಘದ ಮಹಾಸಭೆಯು ಕ್ಲಬ್ ನ ಕಚೇರಿಯಲ್ಲಿ  ನಿರಂಜನ್ ಮಾಸ್ತರ್ ರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯದರ್ಶಿ  ಗುಡ್ಡಪ್ಪ ಎ. ಸ್ವಾಗತಿಸಿ, ವರದಿ ಮಂಡಿಸಿದರು. ಲೆಕ್ಕಪತ್ರ ಅಂಗೀಕರಿಸಿ, ನೂತನ ಕಾರ್ಯ ವೈಕರಿಗಳ ಬಗ್ಗೆ ಚರ್ಚಿಸಲಾಯಿತು.

ನಂತರ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮಹೇಶ್ ಗರುಗುಂಜ, ಕಾರ್ಯದರ್ಶಿಗಳಾಗಿ ವಸಂತ ಯಂ ಯಂ, ಖಜಾಂಚಿಯಾಗಿ ನಿತಿನ್ ಯಂ ಎಸ್ , ಉಪಾಧ್ಯಕ್ಷರಾಗಿ ಪ್ರದೀಪ್ ಯಂ ಯಂ, ಉಪಕಾರ್ಯದರ್ಶಿಗಳಾಗಿ ಜಯದೀಪ್ ಪಿ ಕೆ, ಹಾಗೂ ಕಾರ್ಯಕಾರಿ ಸದಸ್ಯರಾಗಿ ನಿರಂಜನ್ ಎನ್, ಗುಡ್ಡಪ್ಪ ಎ, ಅನಂತರಾಜ್ ಡಿ ಆರ್, ಶ್ರೀಕಾಂತ್ ಯಂ.ಕೆ., ಜ್ಞಾನೇಶ್ ಯಂ.ಯು., ಸಚಿನ್ ಯಂ.ಯಂ. ಆಯ್ಕೆಯಾದರು.