ದಿ.ಶ್ರೀಮತಿ ಶಾರದಾ ಕುಚ್ಚಲ ರವರ ವೈಕುಂಠ ಸಮಾರಾಧನೆ

0

ದೇವಚಳ್ಳ ಗ್ರಾಮದ ಕುಚ್ಚಲ ದಿ.ರಾಮಯ್ಯಗೌಡರವರ ಪತ್ನಿ ಶ್ರೀಮತಿ ಶಾರದಾ ಅವರ ವೈಕುಂಠ ಸಮಾರಾಧನೆ ಕಾರ್ಯಕ್ರಮ ಇಂದು ನಡೆಯಿತು. ಬಂಧುಗಳು, ಕುಟುಂಬಸ್ಥರು ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.

ಈ ಸಂದರ್ಭದಲ್ಲಿ ಮೃತರ ಪುತ್ರ ಗುತ್ತಿಗಾರು ಕಂದಾಯ ಇಲಾಖೆಯ ಗ್ರಾಮ ಸಹಾಯಕ ಲೋಕೇಶ್ ಕುಚ್ಚಲ, ಸೊಸೆ ಹಾಗೂ ಪುತ್ರಿಯರು, ಅಳಿಯಂದಿರು,  ಮೊಮ್ಮಕ್ಕಳು, ಕುಟುಂಬಸ್ಥರು ಉಪಸಿತರಿದ್ದರು.

ವರದಿ.ಡಿ.ಹೆಚ್

LEAVE A REPLY

Please enter your comment!
Please enter your name here