ಶೇಣಿ ಅಂಗನವಾಡಿಯಲ್ಲಿ ಶಾರದಾ ಪೂಜಾ

0

ಶೇಣಿ ಅಂಗನವಾಡಿಯಲ್ಲಿ ಶಾರದಾ ಪೂಜಾ ಕಾರ್ಯಕ್ರಮ ಪ್ರಸಾದ್ ಭಟ್ ಮತ್ತು ಸಿದ್ದಿವಿನಾಯಕ ಭಟ್ ಇವರ ನೇತೃತ್ವದಲ್ಲಿ ಅ.5 ರಂದು ನಡೆಯಿತು.

ಬಾಲವಿಕಾಸ ಸಮಿತಿ ಸಮಿತಿಯ ಅಧ್ಯಕ್ಷರಾದ ಪುಸ್ಪಿತಾ ಬಿ. ಎಸ್, ಕಾರ್ಯದರ್ಶಿ ಧರ್ಮಾವತಿ, ಸಹಾಯಕಿ ಗೀತಾ ಕುಮಾರಿ, ಮಕ್ಕಳು, ಪೋಷಕರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು. ಈ ಸಂದರ್ಭ ಮಾಧವ ಗೌಡ ಪಿಂಡಿಬನ ಮತ್ತು ಮನೆಯವರು ಗೋದ್ರೇಜನ್ನು ಕೊಡುಗೆಯಾಗಿ ಅಂಗನವಾಡಿಗೆ ನೀಡಿದರು.