ಗುಡ್ಡೆ ಶ್ರೀ ಲಕ್ಷ್ಮೀ ವೆಂಕಟರಮಣ ಮಠದಲ್ಲಿ ಕದಿರು ಕಟ್ಟುವ ಕಾರ್ಯಕ್ರಮ

0

ದೇವಚಳ್ಳ ಗ್ರಾಮದ ಗುಡ್ಡೆ ಶ್ರೀ ಲಕ್ಷ್ಮೀ ವೆಂಕಟರಮಣ ಮಠದಲ್ಲಿ ಚೌತಿ ಪೂಜೆ, ಶ್ರೀ ಧರ್ಮದೈವ ಹಾಗೂ ಉಪದೈವಗಳ ದೈವಸ್ಥಾನದ ಛಾವಡಿಯಲ್ಲಿ ಸಂಪ್ರದಾಯದ ಪ್ರಕಾರ ಕದಿರು ಕಟ್ಟುವ ಕಾರ್ಯಕ್ರಮ ಮತ್ತು ತರವಾಡು ಮನೆಯಲ್ಲಿ  ನವಾನ್ನ ಭೋಜನ ಕಾರ್ಯಕ್ರಮವು ಆ.05 ರಂದು ಜರುಗಿತು.

ಈ ಸಂದರ್ಭದಲ್ಲಿ ಗುಡ್ಡೆ ಕುಟುಂಬಸ್ಥರು, ಬಂಧುಮಿತ್ರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here