ಮೈಸೂರು ದಸರಾ ಯೋಗ ಸ್ಪರ್ಧೆಯಲ್ಲಿ ಹಾರ್ದಿಕಾ ಕೆ ಪ್ರಥಮ ಸ್ಥಾನಿ

0

 

 

ಯೋಗ ದಸರಾ ಉಪಸಮಿತಿ ಮೈಸೂರು ಇದರ ಆಶ್ರಯದಲ್ಲಿ ಕಾಳಿಂಗರಾವ್ ಸಭಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ದಸರಾ ಯೋಗಾಸನ ಸ್ಪರ್ಧೆ ಯಲ್ಲಿ 8 ರಿಂದ 10 ವಯೋಮಾನದ ಬಾಲಕಿಯರ ವಿಭಾಗದಲ್ಲಿ ಹಾರ್ದಿಕಾ ಕೆರೆಕ್ಕೋಡಿ ಪ್ರಥಮ ಸ್ಥಾನ ಪಡೆದಿರುತ್ತಾಳೆ.

ಈಕೆ ಸೈಂಟ್ ಜೋಸೆಪ್ ಆಂಗ್ಲ ಮಾಧ್ಯಮ ಶಾಲೆ ಸುಳ್ಯ ಹಾಗೂ ಯೋಗೇನ ಚಿತ್ತಸ್ಯ ಸುಳ್ಯದ ವಿದ್ಯಾರ್ಥಿನಿ ಯೋಗ ಗುರುಗಳಾದ ಸಂತೋಷ್ ಮುಂಡಕಜೆ ಇವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here