ಹುಟ್ಟುಹಬ್ಬ: ತನ್ವಿತ್‌

0

ಕಳಂಜ ಗ್ರಾಮದ ಮಣಿಮಜಲು ಸುನಿಲ್ ಮತ್ತು ಶ್ರೀಮತಿ ಭವ್ಯ ದಂಪತಿಗಳ ಪುತ್ರ ತನ್ವಿತ್‌ನ 3ನೇ ವರ್ಷದ ಹುಟ್ಟುಹಬ್ಬವನ್ನು ಸೆ.30 ರಂದು ಮನೆಯಲ್ಲಿ ಆಚರಿಸಲಾಯಿತು.