ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಲಾಲಿತ್ಯ ಕೆ. ತೃತೀಯ

0


ಕಲಾಭೂಮಿ ಮಾರ್ಟಿಯಲ್ ಆರ್ಟ್ಸ್ ಅಕಾಡೆಮಿ ಕುಶಾಲನಗರ ಹಾಗೂ ಕ್ರೀಡಾಭಾರತಿ ಮಂಗಳೂರು ವಿಭಾಗ ಇವುಗಳ ಸಹಯೋಗದಲ್ಲಿ ಅಕ್ಟೋಬರ್ 9 ರಂದು ಕೊಡಗಿನ ಕುಶಾಲನಗರದ ರೈತಭವನದಲ್ಲಿ ನಡೆದ ರಾಜ್ಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್ ” ಕೊಡಗು ಕಪ್ – 2022 ರಲ್ಲಿ ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯ 6 ನೇ ತರಗತಿ ವಿದ್ಯಾರ್ಥಿನಿ ಲಾಲಿತ್ಯ ಕೆ. ತೃತೀಯ ಸ್ಥಾನ ಗಳಿಸಿದ್ದಾರೆ. ಈತ ಶ್ರೀಮತಿ ಪ್ರೇಮಲತಾ ಹಾಗೂ ದಿನೇಶ ಕೇರ ಇವರ ಪುತ್ರ.

LEAVE A REPLY

Please enter your comment!
Please enter your name here