ಕುಂಡ ಕೊರಗ ಗುಂಡಿಗದ್ದೆ ನಿಧನ

0

ಮಡಪ್ಪಾಡಿ ಗ್ರಾಮದ ಗುಂಡಿಗದ್ದೆ ಕುಂಡ ಕೊರಗ ಎಂಬವರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ನಿಧನರಾದರು. ಅವರಿಗೆ 50 ವರ್ಷ ಪ್ರಾಯವಾಗಿತ್ತು. ಮೃತರು ಮಗಳು ಜಯಂತಿ, ಪುತ್ರ ಹೇಮಂತ್, ಸಹೋದರ ಸಹೋದರಿಯರ ನ್ನು ಬಂಧು ಮಿತ್ರರನ್ನು ಅಗಲಿದ್ದಾರೆ.