ಚಂದ್ರಕುಮಾರ್ ಮೋಂಟಡ್ಕ ಹೊಸಗದ್ದೆ ನಿಧನ

0

 

ಜಾಲ್ಸೂರು ಗ್ರಾಮದ ಮೋಂಟಡ್ಕ ಹೊಸಗದ್ದೆ ಚಂದ್ರಕುಮಾರ್ ರವರು ಇಂದು(ಅ. 13) ಸಂಜೆ ಹೃದಯಾಘಾತದಿಂದ   ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ರಂಜನ್, ರಜತ್, ಕುಟುಂಬಸ್ಥರನ್ನು,ಬಂಧುಗಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here