ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ

0

ಆದಿ ಸುಬ್ರಹ್ಮಣ್ಯ, ಮಠದೊಳಗೆ ಆವರಿಸಿದ ನೀರು

ಸುಬ್ರಹ್ಮಣ್ಯ ಪರಿಸರದಲ್ಲಿ ಅ.13 ರ ರಾತ್ರಿ ಭಾರಿ ಪ್ರಮಾಣದಲ್ಲಿ ಮಳೆ ಬಂದಿದ್ದು ದರ್ಪಣ ತೀರ್ಥ ನದಿಯಲ್ಲಿ ನದಿ ನೀರು ಉಕ್ಕಿ ಹರಿದಿದೆ. ಆದಿ ಸುಬ್ರಹ್ಮಣ್ಯ ದೇವಸ್ಥಾನದ ಹೋರಾಂಗಣಕ್ಕೆ ನೀರು ನುಗ್ಗಿದ್ದು ಅಲ್ಪ ಸಮಯದ ಬಳಿಕ ಕೊಂಚ ಇಳಿಕೆ ಕಂಡಿದೆ.

ಸುಬ್ರಹ್ಮಣ್ಯದ ಮಠದ ಕೆಲ ಭಾಗಗಳಿಗೆ ನೀರು ತುಂಬಿದ್ದಾಗಿ ವರದಿಯಾಗಿದೆ. ಸುಮಾರು ಎರಡು ಗಂಟೆ ಮಳೆ ಸುರಿದು ಮಳೆ ನಿಂತಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here