ಸುಳ್ಯದ ಜೂನಿಯರ್ ಕಾಲೇಜು ಪದ್ಮ ಕಾಂಪ್ಲೆಕ್ಸ್ ನಲ್ಲಿರುವ ಪ್ರಸಿದ್ಧ ವಸ್ತ್ರಗಳ ಮಳಿಗೆ ಪ್ರೇಮ್ ಫ್ಯಾಶನ್ ನಲ್ಲಿ ಗ್ರಾಹಕರಿಗೆ ದೀಪಾವಳಿ ಆಫರ್ ಪ್ರಾರಂಭಗೊಂಡಿದೆ.
2,000 ದ ಮೇಲಿನ ಬಟ್ಟೆ ಖರೀದಿಗೆ ಗ್ರಾಹಕರಿಗೆ ಡಿಸ್ಕೌಂಟ್ ಮತ್ತು ಸ್ಪೆಷಲ್ ಗಿಫ್ಟ್ ಐಟಂ ನೀಡಲಾಗುವುದು.
ಮಳಿಗೆಯಲ್ಲಿ ವಿವಿಧ ಕಂಪೆನಿಗಳ ಹೊಸ ಹೊಸ ವಿನ್ಯಾಸದ ಹೆಸರಾಂತ ಕಂಪೆನಿಗಳ ಬ್ರಾಂಡೆಡ್ ವಸ್ತ್ರಗಳ ಅಪಾರ ಸಂಗ್ರಹವಿದ್ದು ಅತೀ ಕಡಿಮೆ ದರದಲ್ಲಿ ಬಟ್ಟೆಗಳು ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.