ಇಂದು ರೆಂಜಾಳ ದಲ್ಲಿ ವೀರ ಸಾವರ್ಕರ್ ಶಾಖೆಯ ನೂತನ ಘಟಕ ಉದ್ಘಾಟನೆ

0

 

 

ಮರ್ಕಂಜದ ರೆಂಜಾಳ ದಲ್ಲಿ ನೂತನವಾಗಿ ಆರಂಭಗೊಂಡ ವೀರ ಸಾವರ್ಕರ್ ಶಾಖೆಯ ನೂತನ ಘಟಕವು ರೆಂಜಾಳ ದೇವಸ್ಥಾನ ದ ಶ್ರೀ ವಿನಾಯಕ ಸಭಾಭವನದಲ್ಲಿ ನಡೆಯಲಿದೆ. ಭಜರಂಗದಳ ಪುತ್ತೂರು ಜಿಲ್ಲೆಯ ಸಂಚಾಲಕ ಭರತ್ ಕುಮ್ಡೇಲು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.‌