ಅ.24: ಪಂಜದಲ್ಲಿ ದೀಪಾವಳಿ ಪ್ರಯುಕ್ತ ಯಕ್ಷಗಾನ ತಾಳಮದ್ದಳೆ

0

 

 

ಶ್ರೀ ಶಾರದಾಂಭ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ಪಂಜ ಇದರ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ ಯಕ್ಷಗಾನ ತಾಳಮದ್ದಳೆ ಅ.24 ರಂದು ಮಧ್ಯಾಹ್ನ ಗಂ 2.30 ಯಿಂದ ಪಂಜ ಶ್ರೀ ಶಾರದಾಂಭ ಸಭಾಭವನದಲ್ಲಿ ನಡೆಯಲಿದೆ. ಪ್ರಸಂಗ ಶಲ್ಯ ಸಾರಥ್ಯ
ಭಾಗವತರಾಗಿ ದೇವಿಪ್ರಸಾದ್ ಆಳ್ವಾ ತಲಪಾಡಿ , ಪ್ರಶಾಂತ್ ರೈ ಪಂಜ ,ರಚನಾ ಚಿದ್ಗಲ್
ಚೆಂಡೆ ಮತ್ತು ಮದ್ದಳೆ : ಚಂದ್ರಶೇಖರ್ ಗುರುವಾಯನಕೆರೆ ಮತ್ತು ಕುಮಾರ ಸುಬ್ರಹ್ಮಣ್ಯ
ವಳಕ್ಕುಂಜ ,
ಅರ್ಥಧಾರಿಗಳಾಗಿ ಉಜಿರೆ ಅಶೋಕ್ ಭಟ್,ರಾಧಾಕೃಷ್ಣ ಕಲ್ಚಾರ್ ,ವೆಂಕಟೇಶ್ ಪಾಲ್ಗೊಳ್ಳಲಿದ್ದಾರೆ ಎಂದು ಟ್ರಸ್ಟ್ ನ ಪ್ರಕಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here