ಮೊಗ್ರ :ಅನಂತೇಶ್ವರೀ ಸ್ವ – ಸಹಾಯ ಸಂಘ ರಚನೆ

0

ಒಡಿಯೂರು ಗ್ರಾಮ ವಿಕಾಸ ಯೋಜನೆಯ ಶ್ರೀ ಅಮೃತೆಶ್ವರಿ ಸ್ವ- ಸಹಾಯ ಸಂಘ ಪುಚ್ಚಾಪ್ಪಾಡಿ ಮೊಗ್ರದಲ್ಲಿ ಅ.16 ರಂದು ರಚನೆಗೊಂಡಿತು. ಶ್ರೀಮತಿ ಹೊನ್ನಮ್ಮನವರು ದೀಪ ಪ್ರಜ್ವಲಿಸಿದರು. ಈ ಸಂದರ್ಭದಲ್ಲಿ ಘಟ ಸಮಿತಿ ಅಧ್ಯಕ್ಷ ಸುರೇಶ್ ಮೊಗ್ರ, ಕಾರ್ಯದರ್ಶಿ ಅಭಿಲಾಷ್ ಮೇಲ್ಕಜೆ, ಉಪಾಧ್ಯಕ್ಷ ಜಯಂತಿ, ಸಂಘದ ಅಧ್ಯಕ್ಷ ದಮಯಂತಿ, ಕಾರ್ಯದರ್ಶಿ ಲಿಖಿತ, ಕೋಶಾಧಿಕಾರಿ ಕೆಂಚಮ್ಮ,ಸದಸ್ಯರಾದ ತಿರುಮಲೇಶ್ವರಿ , ಪುಷ್ಪಾವತಿ ಉಪಸ್ಥಿತರಿದ್ದರು.ಸೇವಾದೀಕ್ಷಿತೆ ಪ್ರೀತಿ ಯವರು ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here