ಸುಬ್ರಹ್ಮಣ್ಯ: ಆದಿಶ್ರೀ ಮೆಟಲ್ ಸ್ಟೋರ್ ಶುಭಾರಂಭ

0

ಸುಬ್ರಹ್ಮಣ್ಯದ ಕಾಶಿ ಕಟ್ಟೆ ಬಳಿಯ ಗ್ರಾ. ಪಂ ಕಟ್ಟಡದಲ್ಲಿ ರತ್ನಾಕರ ಶೆಟ್ಟಿ ಮಾಲಕತ್ವದ ಆದಿಶ್ರೀ ಮೆಟಲ್ ಸ್ಟೋರ್ 14ರಂದು ಶುಭಾರಂಭಗೊಂಡಿತು ಉದ್ಯಮಿ ಯಜ್ಞೇಶ್ ಆಚಾರ್ ಅವರು ಅಂಗಡಿಯನ್ನು ಉದ್ಘಾಟಿಸಿದರು.

ಈ ಸಂದರ್ಭ
ನಿವೃತ್ತ ಮುಖ್ಯೋಪಾಧ್ಯಾಯ ಶ್ರೀಕೃಷ್ಣ ಶರ್ಮ, ಗ್ರಾಂ.ಪಂ ಸದಸ್ಯ ಹರೀಶ್ ಇಂಜಾಡಿ, ಉದ್ಯಮಿ ಯಜ್ಞೇಶ್ ಆಚಾರ್, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯೆ ರಾಜೀವಿ ಆರ್ ರೈ, ಸುಬ್ರಹ್ಮಣ್ಯ ಐನೆಕಿದು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಜಯಪ್ರಕಾಶ್ ಕೂಜುಗೋಡು, ಡಾ. ರವಿ ಕಕ್ಕೆಪದವು, ವಿಮಲ ರಂಗಯ್ಯ, ಶೋಬಾ ನಲ್ಲೂರಾಯ, ಪ್ರಮೀಳಾ ಚಂದ್ರಶೇಖರ ಮಾಯಿಪ್ಪಾಡಿ, ಲತಾ ದಿವಾಕರ್ ಬೆಳ್ತಂಗಡಿ,
ಸರಸ್ವತಿ ಶೆಟ್ಟಿ, ರತ್ನಾಕರ ಶೆಟ್ಟಿ, ವಿಶಾಲ ರತ್ನಾಕರ್, ಹರೀಶ್ ಶೆಟ್ಟಿ, ರಶ್ಮಿ ಹರೀಶ್ ಮತ್ತಿತರರು ಉಪಸ್ಥಿತರಿದ್ದರು.