ಸುಳ್ಯದ ಸೆಲ್ ಹೌಸ್ ಮೊಬೈಲ್ ನಲ್ಲಿ New I phone 14 plus ಬಿಡುಗಡೆ

0

 

ಸುಳ್ಯದ ಬಾಳೆಮಕ್ಕಿಯ ದ್ವಾರಕಾ ಹೋಟೆಲ್‌ ನ ಮುಂಭಾಗದಲ್ಲಿರುವ ಸೆಲ್ ಹೌಸ್ ಮೊಬೈಲ್ ನಲ್ಲಿ New I phone 14 plus ಬಿಡುಗಡೆಗೊಳಿಸಿ ಗ್ರಾಹಕರಿಗೆ ಹಸ್ತಾಂತರಿಸಲಾಯಿತು.

ಸುಳ್ಯ ಜಯನಗರದ ಜಿ.ಕೆ.ರಝಾಕ್ ಮೊದಲ ಗ್ರಾಹಕರಾಗಿ ಮೊಬೈಲ್ ಖರೀದಿಸಿದರು.
ಈ ಸಂದರ್ಭದಲ್ಲಿ ಮಾಲಕರಾದ ಹ್ಯಾರಿಸ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here