ಅಕ್ಕಮ್ಮ ಪೆರುಮುಂಡ ನಿಧನ

0

 

 

ಪೆರಾಜೆ ಗ್ರಾಮದ ಪೆರುಮುಂಡ ದಿ. ಮುತ್ತಪ್ಪರವರ ಪತ್ನಿ ಶ್ರೀಮತಿ ಅಕ್ಕಮ್ಮರವರು ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಿಗ್ಗೆ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಕೂಸಪ್ಪ, ಮಾಧವ, ವಿಶ್ವನಾಥ, ರಾಮಕೃಷ್ಣ, ರುಕ್ಮಯ್ಯ, ಅಶೋಕ, ಪುತ್ರಿಯರ‍ಾದ ಇಂದಿರಾವತಿ, ಗಿರಿಜಾ, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.