ಪೂವಮ್ಮ ಮೇಲ್ಚೆಂಬು ನಿಧನ

0

ಮಡಿಕೇರಿ ತಾಲ್ಲೂಕು ಎಂ. ಚೆಂಬು ಗ್ರಾಮದ ಮೇಲ್ಚೆoಬು ದಿ. ಲಿಂಗಪ್ಪ ರವರ ಪತ್ನಿ ಪೂವಮ್ಮ(93)ರವರು ಅ. 15 ರಂದು ಸ್ವಗೃಹದಲ್ಲಿ ನಿಧಾನರಾದರು.

ಇವರು ಮಕ್ಕಳಾದ ಕೃಷ್ಣಪ್ಪ, ಹುಕ್ರಪ್ಪ, ಪುತ್ರಿಯರಾದ ಸುಶೀಲ, ರುಕ್ಮಿಣಿ, ಕುಸುಮ, ಸೊಸೆ ಮೋಹಿನಿರಾಧಾಕೃಷ್ಣ, ಜಾನಕಿಹುಕ್ರಪ್ಪ, ಸರಸ್ವತಿಕೃಷ್ಣಪ್ಪ ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.