ಡಾ|| ಆರ್.ಕೆ. ನಾಯರ್‌ಗೆ ನ್ಯೂಸ್ 18  ಪರಿಸರ ಪ್ರಶಸ್ತಿ

0

ಫಾರೆಸ್ಟ್ ಕ್ರಿಯೇಟರ್‍ಸ್ ಸ್ಥಾಪಕ, ಗ್ರೀನ್ ಹೀರೋ ಆಫ್ ಇಂಡಿಯಾ ಖ್ಯಾತಿಯ ಡಾ|| ಆರ್.ಕೆ. ನಾಯರ್ ಅವರಿಗೆ ನ್ಯೂಸ್ ೧೮ ಗುಜರಾತ್ ಮಾಧ್ಯಮ ಸಂಸ್ಥೆಯ 2022 ರ ಸಾಲಿನ ಪರಿಸರ ಪ್ರಶಸ್ತಿ ಲಭಿಸಿದೆ.

 

ಗುಜರಾತ್ ಸರಕಾರದ ವಿದ್ಯುತ್ ಮತ್ತು ಹಣಕಾಸು ಸಚಿವ ಕಣ್ಣುಬಾಯಿ ದೇಸಾಯಿಯವರು ನಿನ್ನೆ ಪ್ರಶಸ್ತಿ ಪ್ರದಾನ ಮಾಡಿದರು. ಮೂಲತಃ ಸುಳ್ಯದವರಾಗಿರುವ ಡಾ. ಆರ್.ಕೆ. ನಾಯರ್ ಗುಜರಾತ್‌ನಲ್ಲಿ ಉದ್ಯಮಿಯಾಗಿದ್ದು, ಮಿಯಾವಾಕಿ ಅರಣ್ಯದ ಮೂಲಕ ಕ್ರಾಂತಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here