ಉಜಿರಡ್ಕ ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ಅಗೇಲು ಸೇವೆ ಮತ್ತು ಪ್ರಶ್ನೆ ಚಿಂತನೆ

0

ಉಜಿರಡ್ಕ ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ಪ್ರತಿ ಸಂಕ್ರಮಣ ದಿನ ಮಧ್ಯಾಹ್ನ ಅಗೇಲು ಸೇವೆ ಹಾಗೂ ವಾರದ ಮಂಗಳವಾರ ದಿನ ಪ್ರಶ್ನೆ ಚಿಂತನೆ ಮಾಡಲಾಗುವುದು ಎಂದು ಸುರೇಶ್ ಉಜಿರಡ್ಕ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here